🦚✨ಶ್ರೀ ಮಂಗಳಾದೇವಿ ಅಮ್ಮನ ವರ್ಷಾವಧಿ ಜಾತ್ರ ಮಹೋತ್ಸವ 2022✨🦚
𝑴𝒂𝒏𝒈𝒂𝒍𝒂𝒅𝒆𝒗𝒊 𝑨𝒏𝒏𝒖𝒂𝒍 𝑪𝒂𝒓 𝑭𝒆𝒔𝒕𝒊𝒗𝒂𝒍 2022
ಜಾತ್ರ ಮಹೋತ್ಸವ : ದಿನಾಂಕ ೨೦-೩-೨೦೨೨ ಭಾನುವಾರದಿಂದ ೨೫-೩-೨೦೨೨ ಶುಕ್ರವಾರದ ವರೆಗೆ.
❁ ✨ಶ್ರೀ ದೇವಿಯ ವರ್ಷಾವಧಿ ಉತ್ಸವದ ಆಮಂತ್ರಣ ಪತ್ರಿಕೆ.✨❁
ಸರ್ವರಿಗೂ ಹೃದಯಪೂರ್ವಕ ಹಾರ್ದಿಕ ಸುಸ್ವಾಗತ
ಪ್ರಿಯ ಸದ್ಭಕ್ತಾಭಿಮಾನಿಗಳೇ..༃࿐
ಶ್ರೀ ಕ್ಷೇತ್ರದಲ್ಲಿ ಇದೇ ಬರುವ ಮೀನ ಮಾಸ ೬’ಸಲುವ ಪಾಲ್ಗುಣ ಬಹುಳ ೨’ರ ದಿನಾಂಕ ೨೦-೦೩-೨೦೨೨ ಭಾನುವಾರದಿಂದ ಮೊದಲ್ಗೊಂಡು ೨೫-೦೩-೨೦೨೨ ಶುಕ್ರವಾರದ ವರೆಗೆ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ತಾಯಿಯ ವಾರ್ಷಿಕ ಜಾತ್ರಾ ಮಹೋತ್ಸವ’ವು ವರ್ಷಂಪ್ರತಿಯಂತೆ ವಿಜೃಂಭಣೆಯಿಂದ ಜರಗಲಿರುವುದು.
ಸಮಸ್ತ ಭಕ್ತಾಭಿಮಾನಿ ಬಂಧುಗಳಿಗೂ ಸವಿನಯ ಪೂರ್ವಕ ಆತ್ಮೀಯ ಆಮಂತ್ರಣ.
⊹❊ ❊ ⊹
Count down begins. Inching towards auspicious days of Annual Jathra Festival 2022
“Annual Jathra Festival” of mother Mangaladevi will be held with all pomp and fanfare from Sunday 20-03-2022 to Friday 25-03-2022 under the leadership and guidance of Vedamurthy Brahmashree Uchhilattaaya Neeleshwar Padmanaabha Tantri. All devotees are cordially invited.
Administration along with its Priests invite each and every one of you to be part of this Jathra celebrations and seek the blessings of Goddess Mangaladevi. 🥀
May Annual Car Festival be the cause of getting full blessings of the Goddess. May all pious people enjoy the great benefits of this festival. Let us pray that all our wishes be fulfilled. Let’s celebrate the arrival of Goddess in our hearts with devotion.