Mangaladevi Sunday, 27th March 2022

On this Day the 27th of March 2022 have a blissful darshan of Sri Devi

ಓಂ ಜಯದೇವಿ ನಮಸ್ತುಭ್ಯಂ | ಜಯ ಭಕ್ತ ವರಪ್ರದೇ | ಜಯಶಂಕರ ವಾಮಾಂಗಿ | ಮಂಗಳೇ ಸರ್ವ ಮಂಗಳೇ ||

🌸✨ಶಂಖ-ಚಕ್ರ ಧಾರಿಣಿಯಾಗಿ ಸಿಂಹಾಸನಸ್ಥಿತಳಾದ ಭಕ್ತ ವತ್ಸಲೆ ಶ್ರೀ ಮಂಗಳಾದೇವಿ ಅಮ್ಮನಿಗೆ ಫಾಲ್ಗುಣ ಕೃಷ್ಣ ನವಮಿಯ ಹರಕೆಯ ದೊಡ್ಡ ರಥೋತ್ಸವದ ದಿನದ ಮಹಾಪೂಜೆ✨🌸