26-09-2022 Mangaladevi Navarathri Festival 2022 – Mangaladevi Dasara 

🏵 *ಶ್ರೀ ಮಂಗಳಾದೇವಿ ಅಮ್ಮನವವರ ಇತಿಹಾಸ ಪ್ರಸಿದ್ಧ ಮಂಗಳೂರು ದಸರಾ*🏵

༃࿐

 

❂ _ಶ್ರೀ ಮಂಗಳಾದೇವಿ ನವರಾತ್ರಿ ಮಹೋತ್ಸವ 𝟐𝟎𝟐𝟐_❂

 
ಶ್ರೀ ದೇವಿಯ ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ. ಸರ್ವರಿಗೂ ಹೃದಯಪೂರ್ವಕ ಹಾರ್ದಿಕ ಸುಸ್ವಾಗತ 🙏
 
𝄑 _ಪ್ರಿಯ ಸದ್ಭಕ್ತಾಭಿಮಾನಿಗಳೇ._ 𝄑
 
_ಶ್ರೀ ಕ್ಷೇತ್ರದಲ್ಲಿ ಇದೇ ಬರುವ ಆಶ್ವಯುಜ ಶುಕ್ಲ ದಿನಾಂಕ ೨೬-೦೯-೨೦೨೨ ಸೋಮವಾರದಿಂದ ಮೊದಲ್ಗೊಂಡು ೦೬-೧೦-೨೦೨೨ ಗುರುವಾರದ ವರೆಗೆ ವೇದಮೂರ್ತಿ ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿವರ್ಯರ ನೇತೃತ್ವದಲ್ಲಿ ತಾಯಿಯ ‘ಶರನ್ನವರಾತ್ರಿ ಮಹೋತ್ಸವ’ವು ವರ್ಷಂಪ್ರತಿಯಂತೆ ವಿಜೃಂಭಣೆಯಿಂದ ಜರಗಲಿರುವುದು._
 
_ಸಮಸ್ತ ಭಕ್ತಾಭಿಮಾನಿ ಬಂಧುಗಳಿಗೂ ಸವಿನ‌ಯ ವಿನಮ್ರ ಪೂರ್ವಕ ಆತ್ಮೀಯ ‌ಆಮಂತ್ರಣ._

                𝄑⊹❊ ❊ ⊹𝄑

 

𝑪𝒐𝒖𝒏𝒕 𝒅𝒐𝒘𝒏 𝒃𝒆𝒈𝒊𝒏𝒔. 𝑰𝒏𝒄𝒉𝒊𝒏𝒈 𝒕𝒐𝒘𝒂𝒓𝒅𝒔 𝒂𝒖𝒔𝒑𝒊𝒄𝒊𝒐𝒖𝒔 𝒅𝒂𝒚𝒔 𝒐𝒇 𝓝𝐚𝐯𝐚𝐫𝐚𝐭𝐫𝐢 𝑭𝒆𝒔𝒕𝒊𝒗𝒂𝒍 𝟐𝟎𝟐𝟐

 
“𝐒𝐡𝐚𝐫𝐚𝐧𝐧𝐚𝐯𝐚𝐫𝐚𝐚𝐭𝐫𝐢 𝐌𝐚𝐡𝐨𝐭𝐬𝐚𝐯” 𝑜𝑓 𝑚𝑜𝑡𝒉𝑒𝑟 𝑀𝑎𝑛𝑔𝑎𝑙𝑎𝑑𝑒𝑣𝑖 𝑤𝑖𝑙𝑙 𝑏𝑒 𝒉𝑒𝑙𝑑 𝑤𝑖𝑡𝒉 𝑎𝑙𝑙 𝑝𝑜𝑚𝑝 𝑎𝑛𝑑 𝑓𝑎𝑛𝑓𝑎𝑟𝑒 𝑓𝑟𝑜𝑚 𝑀𝑜𝑛𝑑𝑎𝑦 26-09-2022 𝑡𝑜 𝑇𝒉𝑢𝑟𝑠𝑑𝑎𝑦 06-10-2022 𝑢𝑛𝑑𝑒𝑟 𝑡𝒉𝑒 𝑙𝑒𝑎𝑑𝑒𝑟𝑠𝒉𝑖𝑝 𝑎𝑛𝑑 𝑔𝑢𝑖𝑑𝑎𝑛𝑐𝑒 𝑜𝑓 𝑉𝑒𝑑𝑎𝑚𝑢𝑟𝑡𝒉𝑦 𝐵𝑟𝑎𝒉𝑚𝑎𝑠𝒉𝑟𝑒𝑒 𝑈𝑐𝒉𝒉𝑖𝑙𝑎𝑡𝑡𝑎𝑎𝑦𝑎 𝑁𝑒𝑒𝑙𝑒𝑠𝒉𝑤𝑎𝑟 𝑃𝑎𝑑𝑚𝑎𝑛𝑎𝑎𝑏𝒉𝑎 𝑇𝑎𝑛𝑡𝑟𝑖. 𝐴𝑙𝑙 𝑑𝑒𝑣𝑜𝑡𝑒𝑒𝑠 𝑐𝑜𝑟𝑑𝑖𝑎𝑙𝑙𝑦 𝑖𝑛𝑣𝑖𝑡𝑒𝑑.
 
𝐴𝑑𝑚𝑖𝑛𝑖𝑠𝑡𝑟𝑎𝑡𝑖𝑜𝑛 𝑎𝑙𝑜𝑛𝑔 𝑤𝑖𝑡𝒉 𝑖𝑡𝑠 𝑃𝑟𝑖𝑒𝑠𝑡𝑠 𝑖𝑛𝑣𝑖𝑡𝑒 𝑒𝑎𝑐𝒉 𝑎𝑛𝑑 𝑒𝑣𝑒𝑟𝑦 𝑜𝑛𝑒 𝑜𝑓 𝑦𝑜𝑢 𝑡𝑜 𝑏𝑒 𝑎 𝑝𝑎𝑟𝑡 𝑜𝑓 𝑡𝒉𝑖𝑠 𝑁𝑎𝑣𝑎𝑟𝑎𝑡𝒉𝑟𝑖 𝑐𝑒𝑙𝑒𝑏𝑟𝑎𝑡𝑖𝑜𝑛𝑠 𝑎𝑛𝑑 𝑠𝑒𝑒𝑘 𝑡𝒉𝑒 𝑏𝑙𝑒𝑠𝑠𝑖𝑛𝑔𝑠 𝑜𝑓 𝐺𝑜𝑑𝑑𝑒𝑠𝑠 𝑀𝑎𝑛𝑔𝑎𝑙𝑎𝑑𝑒𝑣𝑖.👏
 
𝙼𝚊𝚢 𝐍𝐚𝐯𝐚𝐫𝐚𝐭𝐫𝐢 𝚋𝚎 𝚝𝚑𝚎 𝚌𝚊𝚞𝚜𝚎 𝚘𝚏 𝚐𝚎𝚝𝚝𝚒𝚗𝚐 𝚏𝚞𝚕𝚕 𝚋𝚕𝚎𝚜𝚜𝚒𝚗𝚐𝚜 𝚘𝚏 𝚝𝚑𝚎 𝙶𝚘𝚍𝚍𝚎𝚜𝚜. 𝙼𝚊𝚢 𝚊𝚕𝚕 𝚙𝚒𝚘𝚞𝚜 𝚙𝚎𝚘𝚙𝚕𝚎 𝚎𝚗𝚓𝚘𝚢 𝚝𝚑𝚎 𝚐𝚛𝚎𝚊𝚝 𝚋𝚎𝚗𝚎𝚏𝚒𝚝𝚜 𝚘𝚏 𝚝𝚑𝚒𝚜 𝚏𝚎𝚜𝚝𝚒𝚟𝚊𝚕. 𝙻𝚎𝚝 𝚞𝚜 𝚙𝚛𝚊𝚢 𝚝𝚑𝚊𝚝 𝚊𝚕𝚕 𝚘𝚞𝚛 𝚠𝚒𝚜𝚑𝚎𝚜 𝚋𝚎 𝚏𝚞𝚕𝚏𝚒𝚕𝚕𝚎𝚍. 𝚕𝚎𝚝’𝚜 𝚌𝚎𝚕𝚎𝚋𝚛𝚊𝚝𝚎 𝚝𝚑𝚎 𝚊𝚛𝚛𝚒𝚟𝚊𝚕 𝚘𝚏 𝙶𝚘𝚍𝚍𝚎𝚜𝚜 𝚒𝚗 𝚘𝚞𝚛 𝚑𝚎𝚊𝚛𝚝𝚜 𝚠𝚒𝚝𝚑 𝚍𝚎𝚟𝚘𝚝𝚒𝚘𝚗. 
 

🌹𝗪𝗲 𝗰𝗼𝗿𝗱𝗶𝗮𝗹𝗹𝘆 𝗜𝗻𝘃𝗶𝘁𝗲 𝗲𝘃𝗲𝗿𝘆𝗼𝗻𝗲 𝗳𝗼𝗿 𝘁𝗵𝗲 𝗠𝗮𝗻𝗴𝗮𝗹𝗮𝗱𝗲𝘃𝗶 𝗡𝗮𝘃𝗮𝗿𝗮𝘁𝗵𝗿𝗶 𝗠𝗮𝗵𝗼𝘁𝘀𝗮𝘃 2022🌹